
ನನಗೊಂದು ಖುಷಿಯ ವಿಷಯ.
ಏನು ಗೊತ್ತಾ? ನಾನು ಗೌರವಿಸುವ ಹಾಗು ನನಗೆ ಅತ್ಯಂತ ಮಹತ್ವದ ಸಲಹೆಗಳನ್ನು ನೀಡಿರುವ ಎನ್ ಎಸ್ ಗೋವಿಂದರಿಗೆ ಎಂ ಫಿಲ್ ಪದವಿ ಲಭಿಸಿದೆ.
ಅದರ ಸಂಕ್ಷಿಪ್ತ ವಿವರ ಇಲ್ಲಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಇಂಗ್ಲೀಷ್ ಉಪನ್ಯಾಸಕ ಎನ್.ಎಸ್. ಗೋವಿಂದರಿಗೆ ಅಣ್ಣಾಮಲೈ ವಿ.ವಿ.ಯು ಇಂಗ್ಲೀಷ್‌ನಲ್ಲಿ ಎಂ.ಫಿಲ್ ಪದವಿ ಪ್ರಧಾನ ಮಾಡಿದೆ.ಅವರು ಗಿರೀಶ್ ಕಾರ್ನಾಡರ ನಾಟಕಗಳ ಕುರಿತು ಅವರು ಅಧ್ಯಯನ ಪ್ರಬಂಧ ಮಂಡಿಸಿದ್ದರು. ಅಣ್ಣಾಮಲೈ ವಿ.ವಿ.ಯ ಇಂಗ್ಲೀಷ್ ವಿಭಾಗ ಮುಖ್ಯಸ್ಥ ಡಾ| ರಾಜಶೇಖರನ್ ಮಾರ್ಗದರ್ಶನ ನೀಡಿರುತ್ತಾರೆ.
ಸರ್ ಅಭಿನಂದನೆಗಳು.
ಅವರ Email ID nsgovinda@rediffmail.com
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ